ದೇಶ
ಏರ್ ಇಂಡಿಯಾ ವಿಮಾನ ದುರಂತದಿಂದ ಕನಿಷ್ಠ 2400 ಕೋಟಿ ನಷ್ಟ: ದೇಶದ ದುಬಾರಿ ವಿಮಾನ ದುರಂತ!
ಏರ್ ಇಂಡಿಯಾ ವಿಮಾನ ದುರಂತ ದೇಶದ ಅತ್ಯಂತ ಭೀಕರ ದುರಂತ ಮಾತ್ರವಲ್ಲ, ಅತ್ಯಂತ ದುಬಾರಿ ದುರಂತವೂ ಆಗಿದೆ. ಹೌದು, ಗುಜರಾತ್ ನ ಅಹಮದಾಬಾದ್ ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಬೋಯಿಂಗ್ 787-8 ವಿಮಾನ ದುರಂತದಲ್ಲಿ 241 ಮಂದಿ ಪ್ರಯಾಣಿರು ಮೃತಪಟ್ಟಿದ್ದರು. ಅಲ್ಲದೇ…
