ದೇಶ
ತಮಿಳುನಾಡು ಚುನಾವಣೆ: ಬಿಜೆಪಿಗೆ 27, ಎಐಎಡಿಎಂಕೆಗೆ 178 ಸೀಟು ಹಂಚಿಕೆ
ಚೆನ್ನೈ (ತಮಿಳುನಾಡು): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟದ ಸೀಟು ಹಂಚಿಕೆ ಯಶಸ್ವಿಯಾಗಿದ್ದು, ಎಐಎಡಿಎಂಕೆ ಬಹುಪಾಲು ಸೀಟು ಪಡೆಯುವಲ್ಲಿ ಯಶಸ್ವಿಯಾಗಿದೆ. ಸುದೀರ್ಘ ಮಾತುಕತೆ ಬಳಿಕ ಎನ್ಡಿಎ ಮಿತ್ರ ಪಕ್ಷಗಳ ಸೀಟು ಹಂಚಿಕೆ ಒಪ್ಪಂದ ಸೋಮವಾರು ಅಂತ್ಯವಾಗಿದೆ. ಚೆನ್ನೈನ ಪಕ್ಷದ…
