ವಾಣಿಜ್ಯ
279 ರೂ.ಗೆ 25 ಪ್ರಮುಖ ಒಟಿಟಿ ಸೇವೆ: ಪ್ರೀಪೇಯ್ಡ್ ಏರ್ ಟೆಲ್ ಗ್ರಾಹಕರಿಗೆ ಹೊಸ ಆಫರ್
ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”) ಇಂದು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸದಾದ ಹಾಗೂ ಅದಕ್ಕೆ ಸಾಟಿಯಿಲ್ಲದ ಮನರಂಜನಾ ಪ್ಯಾಕ್‌ಗಳನ್ನು ಪ್ರಕಟಿಸಿದೆ. ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, Zee 5 ಮತ್ತು ಸೋನಿಲೈವ್ ಸೇರಿದಂತೆ 25 ಉನ್ನತ ಒಟಿಟಿ…
