ಮನರಂಜನೆ
21 ಕೋಟಿ ಬೇಕು, ವಿಗ್ ಹಾಕ್ತೀನಿ: ಅಕ್ಷಯ್ ಖನ್ನಾ ಹೊಸ ಬೇಡಿಕೆಗೆ ಬೆಚ್ಚಿದ ದೃಶ್ಯಂ-3 ನಿರ್ಮಾಪಕರು!
ಧುರಂದರ್ ಮತ್ತು ಛಾವಾ ಯಶಸ್ಸಿನ ಬೆನ್ನಲ್ಲೇ ನಟ ಅಕ್ಷಯ್ ಖನ್ನಾ ಹೊಸ ಬೇಡಿಕೆಗಳನ್ನು ನಿರಾಕರಿಸಿದ್ದರಿಂದ ದೃಶ್ಯಂ -3 ಚಿತ್ರದಿಂದ ಹೊರಬಿದ್ದಿದ್ದಾರೆ ಎಂದು ಹೇಳಲಾಗಿದೆ. ಛಾವಾ ಮತ್ತು ಧುರಂದರ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದ ಅಕ್ಷಯ್ ಖನ್ನಾ ಉತ್ತಮ ಅಭಿನಯದಿಂದ ಗಮನ ಸೆಳೆದಿದ್ದರು. ಈ…
