ತಾಜಾ ಸುದ್ದಿ
ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ಗೆ ವಿಚಿತ್ರ ಶ್ರವಣ ಕಾಯಿಲೆ!
ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರವಾದ ಶ್ರವಣ ದೋಷದ ಕಾಯಿಲೆ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರ ಕಾಯಿಲೆ ಇರುವ ವಿಷಯವನ್ನು ಹಂಚಿಕೊಂಡಿದ್ದು, ಬೆಳಿಗ್ಗೆ ಎದ್ದಾಗ ನನಗೆ ಒಮ್ಮೊಮ್ಮೆ ಏನೂ ಕೇಳಿಸುವುದೇ ಇಲ್ಲ…
