ಬೆಂಗಳೂರು
Bengaluru Air Show ಮೊದಲ ಬಾರಿ ರಷ್ಯಾ- ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳ ಮುಖಾಮುಖಿ
ಅಮೆರಿಕ ಮತ್ತು ರಷ್ಯಾದ ಸ್ಲೇಥ್ (ಅತ್ಯಾಧುನಿಕ ಯುದ್ಧ ವಿಮಾನ) ಮೊದಲ ಬಾರಿ ಮುಖಾಮುಖಿ ಆಗುವ ಮೂಲಕ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡ ಅತೀ ದೊಡ್ಡ ಏರ್ ಶೋನಲ್ಲಿ ಪ್ರಮುಖ ಆಕರ್ಷಣೆ ಪಡೆದವು. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸೋಮವಾರ 15ನೇ ಆವೃತ್ತಿಯ ಏರ್ ಶೋ…
