ಆರೋಗ್ಯ
Heath Tips ಈ ಕಷಾಯ ಮಾಡಿ ಕುಡಿದರೆ ಡೆಂಗ್ಯು ಹತ್ತಿರ ಸುಳಿಯದು!
ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಹೆಚ್ಚಾಗುತ್ತಿದ್ದು, ಸರ್ಕಾರ ಡೆಂಗ್ಯೂ ಕಾಯಿಲೆ ನಿಯಂತ್ರಿಸಲು ಪರದಾಡುತ್ತಿದೆ. ಆದರೆ ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಕಷಾಯ ಸೇವಿಸಿದರೆ ಡೆಂಗ್ಯೂ ನಿಮ್ಮ ಹತ್ತಿರವೇ ಸುಳಿಯುವುದಿಲ್ಲ. ಆದ್ದರಿಂದ ಮನೆಯಲ್ಲೇ ಕಷಾಯ ಮಾಡಿ ಸೇವಿಸಿ ಡೆಂಗ್ಯೂದಿಂದ ದೂರವಿರಿ. ಸಾಮಾನ್ಯ…
