ಕ್ರೀಡೆ
ವೆಸ್ಟ್ ಇಂಡೀಸ್ ಭುಜಬಲ ಪರಾಕ್ರಮಿ ಆಂಡ್ರೆ ರಸೆಲ್ ಕ್ರಿಕೆಟ್ ಗೆ ವಿದಾಯ
ಜಮೈಕಾ: ಹೊಡಿಬಡಿ ಆಟ ಹಾಗೂ ಬಿರುಸಿನ ದಾಳಿಗೆ ಹೆಸರುವಾಸಿಯಾದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ 37 ವರ್ಷದ ಆಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ತವರಿನಲ್ಲಿ ಆಸ್ಟೆçÃಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳು…
