ದೇಶ
ಐಫೋನ್, ಅಂಡ್ರಾಯ್ಡ್ ಗ್ರಾಹಕರಿಗೆ ಭಿನ್ನ ದರ: ಓಲಾ, ಉಬರ್‌ಗೆ ಕೇಂದ್ರ ನೋಟಿಸ್
ನವದೆಹಲಿ: ಕಾಸಿಗೆ ತಕ್ಕ ಕಜ್ಜಾಯ, ಮುಖ ನೋಡಿ ಮಣೆ ಹಾಕು ಎಂಬುದೆಲ್ಲ ಈಗ ಹಳೆಯ ಮಾತು. ಫೋನ್ ನೋಡಿ ಹಣ ಪೀಕು ಎಂಬುದು ಈಗಿನ ಲೇಟೆಸ್ಟ್ ನುಡಿಗಟ್ಟಾಗಿದೆ. ದೇಶಾದ್ಯಂತ ತನ್ನ ಜಾಲ ಹೊಂದಿರುವ ಉಬರ್ ಮತ್ತು ಓಲಾ ಅಕ್ಷರಶಃ ಇದೇ ಮಾದರಿಯಲ್ಲಿ…
