ಅಪರಾಧ
ಬೆಂಗಳೂರಿನಲ್ಲಿ ಕುಡುಕ ಪ್ರಿಯಕರ ಆತ್ಮಹತ್ಯೆಗೆ ನೊಂದು ಪ್ರೇಯಸಿಯೂ ಆತ್ಮಹತ್ಯೆ
ಕುಡಿಯಲು ಪ್ರೇಯಸಿ ಹಣ ನೀಡಲಿಲ್ಲ ಎಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯಕರ ಅತ್ಮಹತ್ಯೆಯಿಂದ ನೊಂದ ಪ್ರೇಯಸಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಲ್ಲುಬಾಳುವಿನಲ್ಲಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಒಡಿಶಾ ಮೂಲದ…
