ದೇಶ
ಭಾರತಕ್ಕೆ ಬಂದಿಳಿದ ವಿಶ್ವದ ಅಪಾಯಕಾರಿ ಅಪಾಚೆ ಹೆಲಿಕಾಫ್ಟರ್!
ವಿಶ್ವದ ಅತ್ಯಂತ ಅಪಾಯಕಾರಿ ದಾಳಿ ನಡೆಸುವಲ್ಲಿ ಹೆಸರುವಾಸಿಯಾದ ಅಪಾಚಿ ಹೆಲಿಕಾಫ್ಟರ್ ನ ಮೊದಲ ಕಂತು ಮಂಗಳವಾರ ಭಾರತಕ್ಕೆ ಬಂದಿಳಿದಿದೆ. 15 ತಿಂಗಳು ತಡವಾಗಿ ರಾಜಸ್ಥಾನದ ಜೋಧ್‌ಪುರದಲ್ಲಿ ಮಂಗಳವಾರ ಬೆಳಿಗ್ಗೆ 6 ಬೋಯಿಂಗ್ ಎಚ್ 64ಇ ವಿಮಾನದಲ್ಲಿ ಮೂರು ಅಪಾಚೆ ಹೆಲಿಕಾಫ್ಟರ್ ಗಳು…
