ಕ್ರೀಡೆ
ಏಷ್ಯಾಕಪ್ ವಿವಾದ: ಪಾಕಿಸ್ತಾನದ ರೌಫ್ ಗೆ 2 ಪಂದ್ಯ ನಿಷೇಧ; ಸೂರ್ಯ, ಬುಮ್ರಾಗೆ ದಂಡ
ಏಷ್ಯಾಕಪ್ ಟೂರ್ನಿಯ ವೇಳೆ ಆಟಗಾರರು ತೋರಿದ ದುರ್ವರ್ನತೆ ಹಿನ್ನೆಲೆಯಲ್ಲಿ ಐಸಿಸಿ ಭಾರತದ ಮೂವರು ಮತ್ತು ಪಾಕಿಸ್ತಾನದ ಇಬ್ಬರು ಆಟಗಾರರಿಗೆ ದಂಡ ವಿಧಿಸಿದೆ. ಹ್ಯಾರಿಸ್ ರೌಫ್ ಗೆ ಅತೀ ಕಠಿಣ ದಂಡ ವಿಧಿಸಲಾಗಿದೆ. ಕಳೆದ ತಿಂಗಳು ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ…
