ದೇಶ
ಬಾಹ್ಯಕಾಶದಲ್ಲಿ ಯಶಸ್ವಿ ಪ್ರಯೋಗ ನಡೆಸಿ ಭೂಮಿಯತ್ತ ಪ್ರಯಾಣ ಆರಂಭಿಸಿದ ಗಗನಯಾತ್ರಿ ಶುಭಾಂಶು ಶುಕ್ಲ
ನವದೆಹಲಿ: ಭಾರತ ಆಯೋಜಿಸಿದ್ದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರೈಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತದತ್ತ ಪ್ರಯಾಣ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮಧ್ಯಾಹ್ನ ಭೂಮಿಗೆ ಮರಳಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಭಾನುವಾರ ಸಂಜೆ ಗಗನಯಾತ್ರಿಗಳು ಬೀಳ್ಕೊಡುಗೆ ಆಚರಿಸಿದ್ದು, ಬಾಹ್ಯಕಾಶದಲ್ಲಿ ನಡೆಸಿದ ಪ್ರಯೋಗಗಳು ಹಾಗೂ…
