ಕ್ರೀಡೆ
ಆಯುಷ್-ಜಡೇಜಾ ಹೋರಾಟ ವ್ಯರ್ಥ: ಆರ್ ಸಿಬಿಗೆ 2 ರನ್ ರೋಚಕ ಜಯ
ಜಿದ್ದಾಜಿದ್ದಿನ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಒತ್ತಡ ನಿಭಾಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಐಪಿಎಲ್ ಟಿ-ಟೂರ್ನಿಯಲ್ಲಿ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿತು. ಬೆಂಗಳೂರಿನ…
