ಜ್ಯೋತಿಷ್ಯ
Baba Vanga prediction: 2025ರಲ್ಲಿ ದುರಂತಗಳ ಸರಮಾಲೆ ನಡೆಯಲಿದೆ: ಬಾಬಾ ವಂಗಾ ಸ್ಫೋಟಕ ಭವಿಷ್ಯ
ಜಾಗತಿಕ ಮಟ್ಟದಲ್ಲಿ ನಿಖರ ಭವಿಷ್ಯ ಹೇಳಿರುವ ನಾಸ್ಟ್ರಾಡಾಮಸ್ ಗೆ ಹೋಲಿಕೆ ಮಾಡಲಾಗುವ ಬಲ್ಗೇರಿಯಾದ ಅಂಧ ಬಾಂಬಾ ವಂಗಾ 2025ನೇ ವರ್ಷದಲ್ಲಿ ನಡೆಯುವ ಘಟನಾವಳಿಗಳ ಬಗ್ಗೆ ನೀಡಿರುವ ಭವಿಷ್ಯ ಭಾರೀ ಸದ್ದು ಮಾಡುತ್ತಿದೆ. ಬಾಲ್ಯದಲ್ಲೇ ಕಣ್ಣು ಕಳೆದುಕೊಂಡರೂ ಬಾಂಬಾ ವಂಗಾ ಅತೀಂದ್ರೀಯ ಶಕ್ತಿಗಳ…
