ತಾಜಾ ಸುದ್ದಿ
ಬಾಂಗ್ಲಾದೇಶದ ಖ್ಯಾತ ಹಿಂದೂ ಗಾಯಕರ 140 ವರ್ಷ ಪುರಾತನ ಮನೆ ಸುಟ್ಟುಹಾಕಿದ ದುಷ್ಕರ್ಮಿಗಳು!
ಬಾಂಗ್ಲಾದೇಶದ ಢಾಕಾದಲ್ಲಿ ವಾಸವಾಗಿರುವ ಖ್ಯಾತ ಹಿಂದೂ ಜಾನಪದ ಗಾಯಕ ರಾಹುಲ್ ಆನಂದ್ ಅವರ 140 ವರ್ಷಗಳ ಪುರಾತನ ಮನೆಯನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರ ಹೆಚ್ಚಾಗುತ್ತಿದ್ದು, ಇಸ್ಕಾನ್ ದೇವಸ್ಥಾನ…
