ವಿದೇಶ
ಶಾಲೆ ಮೇಲೆ ಬಿದ್ದ ಬಾಂಗ್ಲಾ ವಾಯುಪಡೆ ವಿಮಾನ: 19 ಮಂದಿ ದುರ್ಮರಣ
ಬಾಂಗ್ಲಾದೇಶದ ವಾಯುಪಡೆ ಎಫ್-7 ಬಿಜಿಐ ತರಬೇತಿ ವಿಮಾನ ಶಾಲೆಯ ಮೇಲೆ ಪತನಗೊಂಡ ಪರಿಣಾಮ ಪೈಲೆಟ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಢಾಕಾದ ಉತ್ತರದಲ್ಲಿರುವ ಮೈಲ್ಸ್ಟೋನ್…
