ತಾಜಾ ಸುದ್ದಿ
ಉದ್ಯೋಗ ವಾರ್ತೆ: ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ವಿವಿಧ ಇಲಾಖೆಗಳ ಅರ್ಜಿ ವಿಧಾನ ವಿವರ ಇಲ್ಲಿದೆ!
ದೇಶದ ವಿವಿಧ ಸರ್ಕಾರಿ ಇಲಾಖೆ, ಭಾರತೀಯ ಸೇನೆ, ಬ್ಯಾಂಕ್ ಸೇರಿದಂತೆ ಹಲವೆಡೆ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಮೂಲಕ ಉದ್ಯೋಗಾಂಕ್ಷಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಖಾಲಿ ಇರುವ ಇಲಾಖೆ ಹಾಗೂ ವಿಭಾಗಗಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಆಹ್ವಾನಿಸಿರುವ ಸಂಸ್ಥೆಗಳ…
