ಮನರಂಜನೆ
ಬ್ಯಾಟ್ ಮನ್ ಫಾರೇವರ್ ಖ್ಯಾತಿಯ ನಟ ವಲ್ ಕಿಲ್ಮೇರ್ ಇನ್ನಿಲ್ಲ
ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬ್ಯಾಟ್ ಮನ್ ಫಾರೇವರ್ ಚಿತ್ರದ ಖ್ಯಾತಿಯ ನಟ ವಲ್ ಕಿಲ್ಮೇರ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 1ರಂದು ವಲ್ ಕಿಲ್ಮೇರ್ ಅಸುನೀಗಿದ್ದಾರೆ ಎಂದು ಪುತ್ರಿ ಮರ್ಸಿಡೀಸ್…
