ತಾಜಾ ಸುದ್ದಿ
ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ: ನೋಟಿಸ್ ಜಾರಿ!
ಬಿಬಿಪಿಎಂಯಲ್ಲಿ ಪ್ರತಿಯೊಂದು ಕಡತ ಮುಂದಿನ ಟೇಬಲ್ ಗೆ ಹೋಗಬೇಕು ಅಂದರೆ ಕೈ ಬಿಸಿ ಮಾಡಲೇಬೇಕು. ಇಲ್ಲದಿದ್ದರೆ ಅಲೆದು ಅಲೆದು ಚಪ್ಪಲಿ ಸವೆಯುತ್ತವೆ ಹೊರತು ಕೆಲಸ ಮಾತ್ರ ಆಗುವುದಿಲ್ಲ ಎಂಬ ದೂರುಗಳಿಗೆ ಸಾಕ್ಷಿ ಲಭಿಸಿದ್ದು, ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ…
