ಕ್ರೀಡೆ
ಬಿಸಿಸಿಐಗೆ 9741 ಕೋಟಿ ರೂ. ಆದಾಯ: ಶೇ.59 ಐಪಿಎಲ್ ಪಾಲು!
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2023-24ರ ಹಣಕಾಸು ವರ್ಷದಲ್ಲಿ 741.7 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ ಸಿಂಹಪಾಲು ಐಪಿಎಲ್ನಿಂದ ಬಂದಿದೆ. ಬಿಸಿಸಿಐನ ಒಟ್ಟಾರೆ ಆದಾಯದ ಪೈಕಿ ಶೇಕಡಾ 59ರಷ್ಟು ಅಂದರೆ 5,761 ಕೋಟಿ ರೂ. ಆದಾಯ ಐಪಿಎಲ್ನಿಂದ…
