ರಾಜ್ಯ
ಧರ್ಮಸ್ಥಳ ಬುರುಡೆ ಪ್ರಕರಣದ 3923 ಪುಟಗಳ ಎಫ್ ಐಆರ್ ಸಲ್ಲಿಕೆ: 6 ಜನರ ವಿರುದ್ಧ ಷಡ್ಯಂತ್ರದ ದೂರು!
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕುರಿತು ಎಸ್ ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ 3923 ಪುಟಗಳ ಎಫ್ ಐಆರ್ ವರದಿ ಸಲ್ಲಿಸಿದ್ದು, ಷಡ್ಯಂತ್ರ ರೂಪಿಸಿದ 6 ಮಂದಿಯ ವಿರುದ್ಧ ದೋಷಾರೋಪ ಮಾಡಿದೆ. ಕಳೆದ ನವೆಂಬರ್ 21ರಂದು ಎಸ್ಐಟಿ ವರದಿ ಸಲ್ಲಿಸಿದ್ದು, ಒಟ್ಟು…
