ಜಿಲ್ಲಾ ಸುದ್ದಿ
ಬೈಕ್ ಗೆ ಅಡ್ಡಿ ಅಂತ ಆಟೋ ಇಳಿಜಾರಿನಲ್ಲಿ ಬಿಟ್ಟ ಕಿಡಿಗೇಡಿ: ಬೇಲೂರಿನಲ್ಲಿ ತಪ್ಪಿದ ಭಾರೀ ಅನಾಹುತ!
ಬೈಕ್ ರಸ್ತೆಗೆ ತಿರುಗಿಸಲು ಅಡ್ಡ ನಿಂತಿದೆ ಎಂಬ ಕಾರಣಕ್ಕೆ ಆಟೋವನ್ನು ನ್ಯೂಟ್ರಲ್ ಮಾಡಿ ಇಳಿಜಾರಿನಲ್ಲಿ ಕಿಡಿಗೇಡಿಯೊಬ್ಬ ಬಿಟ್ಟ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋವನ್ನು ನ್ಯೂಟ್ರಲ್ ಮಾಡಿ ಹಿಮ್ಮುಖವಾಗಿ ಇಳಿಜಾರಿನಲ್ಲಿ ಚಲಿಸಲು…
