ಕ್ರೀಡೆ
ಬೆಂಗಳೂರು ಎಫ್ ಸಿಯಿಂದ ಅತ್ಯಾಧುನಿಕ ತರಬೇತಿ ಕೇಂದ್ರ ಉದ್ಘಾಟನೆ!
ಬೆಂಗಳೂರು: ವಿಶ್ವಮಟ್ಟದ ಫುಟ್ಬಾಲ್ ಮೂಲಸೌಕರ್ಯ ನಿರ್ಮಾಣದ ಮಹತ್ವಾಕಾಂಕ್ಷೆಯ ಭಾಗವಾಗಿ, ಬೆಂಗಳೂರು ಎಫ್ಸಿ ಸೆಪ್ಟೆಂಬರ್ 9 ಶುಕ್ರವಾರದಂದು ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರ ಯಲಹಂಕದಲ್ಲಿ ಆರಂಭಿಸಲಾಗಿದೆ. ಹೈಬ್ರಿಡ್ ಪಿಚ್ ಎಂದರೆ ಪ್ರಾಕೃತಿಕ ಹುಲ್ಲು ಮತ್ತು ಸಿಂಥೆಟಿಕ್…
