ತಾಜಾ ಸುದ್ದಿ
ಅನಂತ್-ರಾಧಿಕಾ ಮದುವೆಗೆ ಬೆಣ್ಣೆದೋಸೆ, ತಟ್ಟೆ ಇಡ್ಲಿ, ಬೋಂಡಾ ಸೂಪ್ ಪೂರೈಸಲಿರುವ ಬೆಂಗಳೂರಿನ ರಾಮೇಶ್ವರಂ ಕೆಫೆ!
ಬೆಂಗಳೂರಿನ ರಾಮೇಶ್ವರಂ ಕೆಫೆ ಮುಂಬೈನಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕರ್ನಾಟಕದ ಖ್ಯಾತ ಬೆಣ್ಣೆ ದೋಸೆ ಮತ್ತು ತಟ್ಟೆ ಇಡ್ಲಿಯನ್ನು ಸಿದ್ಧಪಡಿಸಲಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದ ವೇಳೆ ಆಯೋಜಿಸಲಾಗಿರುವ `ಹೈ-ಟೀ’ ಉಪಹಾರ…
