ಅಪರಾಧ
ಕಳ್ಳತನ ಮಾಡಿ ಶಾಲಾ ಮಕ್ಕಳ ಫೀಸ್ ಕಟ್ಟುತ್ತಿದ್ದ ಕಳ್ಳ ಅರೆಸ್ಟ್
ಕಳ್ಳತನ ಮಾಡಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಶುಲ್ಕ ಪಾವತಿಸುತ್ತಿದ್ದ ಆಧುನಿಕ ರಾಬಿನ್ ಹುಡ್ ಕಳ್ಳ ಸೇರಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್ ಹಾಗೂ ಆತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ್…
