ತಾಜಾ ಸುದ್ದಿ
ಲೋಕಸಭಾ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಭಾತೃಹರಿ ಮಹತಾಬ್ ಆಯ್ಕೆ
18ನೇ ಲೋಕಸಭಾ ಸ್ಪೀಕರ್ ಆಗಿ ಬಿಜೆಪಿ ನಾಯಕ ಒಡಿಶಾ ಮೂಲದ ಬಾತೃಹರಿ ಮಹತಾಬ್ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆ ಹಾಗೂ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಪತನಗೊಳಿಸಲು ಪ್ರಮುಖ ಪಾತ್ರವನ್ನು ಭಾತೃಹರಿ ಮಹತಾಬ್ ವಹಿಸಿದ್ದರು. ಕಟಕ್ ನಿಂದ 7…
