ಜಿಲ್ಲಾ ಸುದ್ದಿ
ಮೂರಿನಕಟ್ಟೆ ಧ್ವಂಸ ಪ್ರಕರಣ: ಭಟ್ಕಳದಲ್ಲಿ 3 ದಿನ ನಿಷೇದಾಜ್ಞೆ ಜಾರಿ
ಕಾರವಾರ: ಭಟ್ಕಳದ ಪ್ರಸಿದ್ದ ‘ಮೂರಿನಕಟ್ಟೆ’ ಧ್ವಂಸ ಹಾಗೂ ಪುನರ್ ನಿರ್ಮಾಣದ ಸಂಬಂಧ ಎರಡು ಕೋಮುಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ…
