ಅಪರಾಧ
ಆಸ್ಪತ್ರೆಯಲ್ಲಿ 21 ವರ್ಷದ ರೂಪದರ್ಶಿ ಶವ ಬಿಟ್ಟು ಪ್ರಿಯಕರ ಪರಾರಿ!
ದೇಹ ನೀಲಿಗಟ್ಟಿದ ಸ್ಥಿತಿಯಲ್ಲಿ 21 ವರ್ಷದ ರೂಪದರ್ಶಿಯನ್ನು ಆಸ್ಪತ್ರೆ ಮುಂದೆ ಪ್ರಿಯಕರ ಎಸೆದು ಹೋದ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ರೂಪದರ್ಶಿ ಖುಷ್ಬೂ ಅಹಿರ್ವಾರ್ ಎಂಬಾಕೆಯನ್ನು ಸೋಮವಾರ ಮುಂಜಾನೆ ಬಿಸಾಡಿ ಹೋಗಿದ್ದು, ಆಕೆಯ ಚಿಕಿತ್ಸೆ…
