ಅಪರಾಧ
ಬೋವಿ ನಿಗಮದ ಅಕ್ರಮ ತನಿಖೆ ವೇಳೆ ಬೆತ್ತಲೆಗೊಳಿಸಿ 25 ಲಕ್ಷಕ್ಕೆ ಬೇಡಿಕೆ: ಮಹಿಳೆ ಆತ್ಮಹತ್ಯೆ ಪ್ರಕರಣ ಸಿಸಿಬಿಗೆ!
ಭೋವಿ ನಿಗಮದ ಅಕ್ರಮದ ಕುರಿತು ತನಿಖೆ ವೇಳೆ ಸಿಸಿಬಿ ಪೊಲೀಸರು ಬೆತ್ತಲೆಗೊಳಿಸಿ 25 ಲಕ್ಷ ರೂ.ಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದೆ. ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ್ದ…
