ತಾಜಾ ಸುದ್ದಿ
`ವಯಸ್ಕರಿಗೆ ಮಾತ್ರ’ದ ಖಾರದ ಚಿಪ್ಸ್ ಸೇವಿಸಿ ಜಪಾನ್ ನ 14 ವಿದ್ಯಾರ್ಥಿಗಳು ಅಸ್ವಸ್ಥ!
`ವಯಸ್ಕರಿಗೆ ಮಾತ್ರ’ ಎಂದು ಹೇಳಲಾದ ಭಾರತ ಮೂಲದ ಖಾರ ಬಳಸಿ ತಯಾರಿಸಿದ ಕ್ರಿಸ್ಪಿ ಚಿಪ್ಸ್ ಸೇವಿಸಿದ ಜಪಾನ್ ನ 14 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. `ಆಕಾ ಬಹುತ್ ಜೊಲೊಕಿಯಾ’ ಹೆಸರಿನ ಭಾರತ ಮೂಲದ ಕಂಪನಿ ಉತ್ಪನ್ನ ಕಾಳು ಮೆಣಸು ಬಳಸಿ…
