ರಾಜ್ಯ
ಟೆಂಪೋ ಟ್ರಾವಲ್ ಬೈಕ್ ನಡುವೆ ಅಪಘಾತ : ವೈದ್ಯ ಸಾವು
ಔರಾದ್ : ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ– 161ರ ಮುಸ್ತಾಪೂರ ಗ್ರಾಮ ಸಮೀಪದ ಟೋಲ್ ಗೇಟ್ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ಸಂತಪೂರ ನಗರದ ನೀಲಕಂಠರಾವ ಭೋಸ್ಲೆ (50) ಮೃತ ರ್ದುದೈವಿ. ಸಿಖ್ ಯಾತ್ರಿಕರು ನಾಂದೇಡನಿಂದ ಬೀದರ ಕಡೆಗೆ ಟೆಂಪೋ…
