ಮನರಂಜನೆ
ಬಿಗ್ ಬಾಸ್ -12 ಸಂಕಷ್ಟ: ಬಂದ್ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಕೆಲವೇ ದಿನಗಳು ಕಳೆಯುವ ಮುನ್ನವೇ ಸಂಕಷ್ಟಕ್ಕೆ ಗುರಿಯಾಗಿದ್ದು, ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿದೆ. ಬಿಗ್ ಬಾಸ್ 12ನೇ ಆವೃತ್ತಿಯ ಪ್ರಸಾರ ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಆದರೆ…
