ಬೆಂಗಳೂರು
ಬೈಕ್ ಓಡಿಸುವಾಗಲೇ ಹೃದಯಾಘಾತ: ನೆರವಿಗೆ ಜನ ಬಾರದೇ ಸವಾರ ಸಾವು!
ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸವಾರ ಹೃದಯಾಘಾತವಾಗಿ ನರಳುತ್ತಿದ್ದರೂ ಯಾರೂ ನೆರವಿಗೆ ಬಾರದ ಕಾರಣ ನಡುರಸ್ತೆಯಲ್ಲೇ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬನಶಂಕರಿ ಮೂರನೇ ಹಂತ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್ (34) ಮೃತಪಟ್ಟಿದ್ದಾರೆ. ಬನಶಂಕರಿಯಲ್ಲಿ ಹೃದಯಾಘಾತಗೊಂಡು…
