ನಿಖಿಲ್ ಅರ್ಜುನ ಆಗ್ತಾನೆ ಅಂದುಕೊಂಡರೆ ಮತ್ತೆ ಅಭಿಮನ್ಯು ಆದರು: ಆರ್.ಅಶೋಕ್
ನಿಖಿಲ್ ಕುಮಾರ್ ಸ್ವಾಮಿ ಅರ್ಜುನ ಆಗುತ್ತಾನೆ ಎಂದು ಭಾವಿಸಿದ್ದೆವು. ಆದರೆ ಜನರು ಮತ್ತೆ ಅವರನ್ನು ಅಭಿಮನ್ಯು ಪಾತ್ರವನ್ನೇ ಕೊಟ್ಟರು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಉಪ ಚುನವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ…
