ದೇಶ
BREAKING ಗುಜರಾತ್ ನಲ್ಲಿ ದುರಂತ: ಕುಸಿದ ಸೇತುವೆ ಮೇಲಿಂದ ಕಾರು ಬಿದ್ದು 9 ಮಂದಿ ದುರ್ಮರಣ
ಸೇತುವೆಯೊಂದು ಕುಸಿದ ಪರಿಣಾಮ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, 9 ಮಂದಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ಮಂಗಳವಾರ ಸಂಭವಿಸಿದೆ. ಪದ್ರಾ ತಾಲೂಕಿನ ವಡೋದರಾ ಬಳಿಯ ಆನಂದ ಮತ್ತು ವಡೋದರಾ ಸಂಪರ್ಕಿಸುವ ಗಂಭೀರ-ಮುಜಾಪುರ್ ಸೇತುವೆ ಕುಸಿದು ಬಿದ್ದಿದೆ. ಮಂಗಳವಾರ ಪೀಕ್ ಅವರ್ಸ್…
