ತಾಜಾ ಸುದ್ದಿ
ಬ್ರಿಟನ್ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಪ್ರಧಾನಿ ರಿಷಿ ಸುನಕ್ ಗೆ 78 ಸಂಸದರ ರಾಜೀನಾಮೆ!
ಜೂನ್ 4 ರಂದು ಸಾರ್ವತ್ರಿಕ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರಧಾನಿ ರಿಷಿ ಸುನಕ್ ಗೆ ಭಾರೀ ಆಘಾತ ಉಂಟಾಗಿದ್ದು, ಸಲಹೆಗಾರರ ಜೊತೆ ಗೌಪ್ಯ ಮಾತುಕತೆ ನಡೆಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸೋಲಿನ ಭೀತಿಯಲ್ಲಿರುವ 44 ವರ್ಷದ ರಿಷಿ ಸುನಕ್…
