ದೇಶ
ಪಾಕಿಸ್ತಾನದಿಂದ ಜಮ್ಮುವಿನಲ್ಲಿ ಗುಂಡಿನ ದಾಳಿ: ಬಿಎಸ್ ಎಫ್ ಅಧಿಕಾರಿ ಹುತಾತ್ಮ
ಪಾಕಿಸ್ತಾನ ಸೇನೆ ಜಮ್ಮು ಗಡಿಯಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಅಧಿಕಾರಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆ ಬೆನ್ನಲ್ಲೇ ಪಾಕಿಸ್ತಾನದಿಂದ ಶನಿವಾರ ಸಂಜೆ ನಡೆದ ಅಪ್ರೋಜಿದಿತ ಗುಂಡಿನ ದಾಳಿಯಲ್ಲಿ ಗಡಿಯಲ್ಲಿ ಭಾರತೀಯ…
