ಡಿಕ್ಕಿ ಹೊಡೆದ ಬಸ್ ಗೆ ಬೆಂಕಿ ಹೊತ್ತಿಕೊಂಡು 7 ಮಂದಿ ಸಜೀವದಹನ
ಟ್ರೇಲರ್ ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಬಸ್ ನಲ್ಲಿ 7 ಪ್ರಯಾಣಿಕರು ಸಜೀವದಹನಗೊಂಡು, 22 ಮಂದಿ ಗಾಯಗೊಂಡ ಭೀಕರ ಘಟನೆ ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ನಲ್ಲಿ ಸಂಭವಿಸಿದೆ. ರಾಜಸ್ಥಾನದ ದುಸೆರಾದಲ್ಲಿ ಮಂಗಳವಾರ ತಡರಾತ್ರಿ…
