ವಾಣಿಜ್ಯ
2,032 ದಶಲಕ್ಷ ರೂ. ಆದಾಯ ಘೋಷಿಸಿದ ಬೆಂಗಳೂರು ಮೂಲದ ಡೆಂಟಾ
ಬೆಂಗಳೂರು: ಜಲ ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಿವಿಲ್ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ್ ಸಂಸ್ಥೆ ಬೆಂಗಳೂರು ಮೂಲದ ಡೆಂಟಾ ವಾಟರ್ ಮತ್ತು ಇನ್ಫ್ರಾ ಸೊಲ್ಯೂಷನ್ಸ್ ಲಿಮಿಟೆಡ್ 2025ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ (2024–25) ಹಣಕಾಸು ಫಲಿತಾಂಶ ಘೋಷಿಸಿದೆ. ಈ ಹಣಕಾಸು…
