ಕ್ರೀಡೆ
ಇಂಡಿಯಾ ಮೈತ್ರಿಕೂಟದ ಬಗ್ಗೆ ಶೇ.65 ಭಾರತೀಯರ ಒಲವು: ಸಿವೋಟರ್ಸ್ ಸಮೀಕ್ಷೆ
ಇತ್ತೀಚಿನ ಚುನಾವಣೆಗಳಲ್ಲಿ ಸೋಲುಂಡರೂ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಮುಂದುವರಿಯಬೇಕು ಎಂದು ಶೇ.65 ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಸಿವೋಟರ್ಸ್-ಇಂಡಿಯಾ ಟುಡೆ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ಶೇ.26ರಷ್ಟು ಭಾರತೀಯರು ಅಸ್ಪಷ್ಟ ಉತ್ತರ ಹಾಗೂ ಇಂಡಿಯಾ ಮೈತ್ರಿಕೂಟ ವಿಸರ್ಜಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿ…
