ಕಾನೂನು
25,000 ಶಿಕ್ಷಕರ ನೇಮಕ ರದ್ದು, ವೇತನ ಮರಳಿಸಲು ಕೋರ್ಟ್ ಸೂಚನೆ!
ಮಹತ್ವದ ಬೆಳವಣಿಗೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. 2016ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವ ಕೋಲ್ಕತಾ ಹೈಕೋರ್ಟ್, ಅನುದಾನಿತ ಶಾಲೆಗಳ 25,000 ಶಿಕ್ಷಕರ ನೇಮಕಾತಿಯನ್ನು ಸಂಪೂರ್ಣ ರದ್ದುಗೊಳಿಸಿದ್ದು, ನೇಮಕಗೊಂಡಿದ್ದ ಶಿಕ್ಷಕರು ತಮ್ಮ…
