ಸಹಮತದೊಂದಿಗೆ ಕಾವೇರಿ ಜಲವಿವಾದ ಬಗೆಹರಿಯಲಿದೆ: ಎಚ್.ಡಿ.ದೇವೇಗೌಡ
ಎರಡೂ ರಾಜ್ಯಗಳ ಸಹಮತದೊಂದಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ತಮಿಳುನಾಡಿನ ತಿರುಚನಾಪಳ್ಳಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಮಿಳರು ಸೇರಿದಂತೆ 1.4 ಕೋಟಿ…
