ಮನರಂಜನೆ
ಟಾಕ್ಸಿಕ್ ಗೆ ಬಿಗ್ ರಿಲೀಫ್: ಯೂಟ್ಯೂಬ್ ಟೀಸರ್ ಗೆ ಸೆನ್ಸಾರ್ ಬೇಕಿಲ್ಲ ಎಂದ ಸೆನ್ಸಾರ್ ಮಂಡಳಿ
ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುವ ಟೀಸರ್ ಗೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸ್ಪಷ್ಟನೆ ನೀಡುವ ಮೂಲಕ ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಯಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಆಗಿದ್ದ…
