ಕಾನೂನು
BREAKING: ವಿಜಯ್ ಮಲ್ಯ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಸಿಬಿಐ ಕೋರ್ಟ್!
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. 2007-2102ರ ಅವಧಿಯಲ್ಲಿ ವಿಜಯ್ ಮಲ್ಯ ಮತ್ತು ಅವರ ಕಂಪನಿಗಳಿಗೆ ಬ್ಯಾಂಕ್ ಗಳು ಸುಮಾರು 180 ಕೋಟಿ ರೂ. ಸಾಲ ನೀಡಿವೆ…
