ಅಪರಾಧ
ದರ್ಶನ್ ಮೊಬೈಲ್ ನಲ್ಲಿ ಮಹತ್ವದ ಸುಳಿವು ಪತ್ತೆ: ಜೂ.8 ರಿಂದ 32 ಬಾರಿ ವಾಟ್ಸಪ್ ಕಾಲ್ ಮಾಡಿದ್ದ ದಾಸ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ನಟ ದರ್ಶನ್ ಮೊಬೈಲ್ ನಿಂದ ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಬಳಸುತ್ತಿದ್ದ ಐಫೋನ್ 15 ಪ್ರೋ ಮೊಬೈಲ್ ನಲ್ಲಿ ಪವಿತ್ರಾ ಗೌಡ ಮೊಬೈಲ್ ನಂಬರ್ ಗಳನ್ನು 3 ಹೆಸರಲ್ಲಿ ಸೇವ್…
