ಮೈಸೂರಿನಲ್ಲಿ ದೇವರ ಹೆಸರಿನಲ್ಲಿ 2.50 ಕೋಟಿ ವಂಚಿಸಿದ ದಂಪತಿ!
ಮೈಸೂರು: ದೇವರ ಹೆಸರಿನಲ್ಲಿ ದಕ್ಷಿಣ ಕನ್ನಡ ಮೂಲದ ದಂಪತಿ ಸುಮಾರು 2.50 ಕೋಟಿ ರೂ. ವಂಚಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ನಗರದ ಜೆಎಸ್‌ಎಸ್ ಲೇಔಟ್‌ನ ನಿವಾಸಿ ಅರುಣ್ಕುಮಾರ್ (54) ಎಂಬುವವರು ದೇವರ ಹೆಸರಿನಲ್ಲಿ ತಮಗೆ 2.19 ಕೋಟಿ ರೂ.…
