ತಾಜಾ ಸುದ್ದಿ
ಚೆನ್ನೈ ಏರ್ ಶೋನಲ್ಲಿ ಮೂವರು ಪ್ರೇಕ್ಷಕರ ಸಾವು, 230 ಮಂದಿ ಆಸ್ಪತ್ರೆಗೆ ದಾಖಲು
ವೈಮಾನಿಕ ಪ್ರದರ್ಶನ ವೀಕ್ಷಿಸಲು ತೆರಳಿದ್ದ ಮೂವರು ಬಿಸಿಲಿನ ಝಳಕ್ಕೆ ಮೃತಪಟ್ಟಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಭಾನುವಾರ ಸಂಭವಿಸಿದೆ. 92ನೇ ಭಾರತೀಯ ವಾಯುಪಡೆ ದಿನಾಚರಣೆ ಅಂಗವಾಗಿ ಭಾನುವಾರ ಮರೀನಾ ಬೀಚ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ…
