ಕ್ರೀಡೆ
ಪ್ರಜ್ಞಾನಂದಗೆ 3ನೇ ಸ್ಥಾನ; ಮ್ಯಾಗ್ನಸ್ ಕಾರ್ಲ್ ಸನ್ ನಾರ್ವೆ ಚೆಸ್ ಚಾಂಪಿಯನ್!
ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ 10ನೇ ಸುತ್ತಿನಲ್ಲಿ ಜಪಾನ್ ನ ಹಿಕಾರು ನಕಮುರ ವಿರುದ್ಧ ಜಯ ಸಾಧಿಸಿದರೂ ನಾರ್ವೆ ಚೆಸ್ ಟೂರ್ನಿಯಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದ್ದಾರೆ. ಶನಿವಾರ ನಡೆದ 10ನೇ ಹಾಗೂ ಅಂತಿಮ ಸುತ್ತಿನ ನಂತರ ಅಗ್ರಸ್ಥಾನ…
