ತಾಜಾ ಸುದ್ದಿ
ಚೀನಾದಲ್ಲಿ ಗುಂಪಿನ ಮೇಲೆ ಹರಿಹಾಯ್ದ ಕಾರು: 35 ಮಂದಿ ದುರ್ಮರಣ, 43 ಮಂದಿಗೆ ಗಾಯ
ಕ್ರೀಡಾ ಸಂಕೀರ್ಣದ ವೇಳೆ ನೆರೆದಿದ್ದ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಕಾರು ಹರಿದ ಪರಿಣಾಮ 35 ಮಂದಿ ಮೃತಪಟ್ಟು, 43ಕ್ಕೂ ಹೆಚ್ಚು ಮಂದಿ ಗಾಯಗೊಂಡ ಭೀಕರ ಘಟನೆ ಚೀನಾದಲ್ಲಿ ಸಂಭವಿಸಿದೆ. ದಕ್ಷಿಣ ಚೀನಾದ ಜುಹಾಯಿಯಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಕಾರು…
